long wind
ನಾಮವಾಚಕ
  1. (ಭಾಷಣದ ಯಾ ಬರಹದ ವಿಷಯದಲ್ಲಿ) ಲಂಬಿತ, ಅತಿಲಂಬಿತ – ಭಾಷಣದ ಯಾ ಬರಹದ ಚಟ; ಬೇಸರ ಹುಟ್ಟಿಸುವಷ್ಟು ದೀರ್ಘವಾಗಿ ಮಾತನಾಡುವ ಯಾ ಬರೆಯುವ ಲಕ್ಷಣ.
  2. ನಡುವೆ ನಿಲ್ಲದೆ ಬಹುದೂರ ಓಡುವ ಸಾಮರ್ಥ್ಯ.